Monday, 17 November 2014

ಬಾಳೆಹಣ್ಣು ಮತ್ತು ಆರೋಗ್ಯ


08:32 |

ಬಾಳೆಹಣ್ಣು ಮತ್ತು ಆರೋಗ್ಯ
1) ಬಾಳೆ ಹಣ್ಣು ಸುಕ್ರೋಸ್,ಪ್ರಕ್ಟೋಸ್ ಮತ್ತು ಗ್ಲುಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಹೊಂದಿದೆ.
2)ಎರಡು ಬಾಳೆ ಹಣ್ಣು ತಿಂದರೆ 90 ನಿಮಿಷ ಶ್ರಮಧಾಯಕ ಕೆಲಸ ಮಾಡಲು  ಸಾಧ್ಯವಾಗುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
3) ತ್ವರಿತ ,ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ.
4) ಖಿನ್ನತೆ, ರಕ್ತಹೀನತೆ, ರಕ್ತದೊತ್ತಡ ನಿವಾರಣೆ, ಮಲಬದ್ಧತೆ ನಿವಾರಣೆ ಅಲಸ್ಯ ನಿವಾರಣೆ      ಎದೆಉರಿನಿವಾರಣೆ ನಿವಾರಣೆಯಾಗುತ್ತದೆ.
5) ಬಾಳೆಹಣ್ಣು ಗಣನೀಯವಾದ ರೋಗಗಳನ್ನು ತಡೆಗಟ್ಟುತ್ತದೆ.ಹೀಗಾಗಿ ನಮ್ಮ ಪ್ರತಿನಿತ್ಯ ಆಹಾರದಲ್ಲಿ ಬಾಳೆಹಣ್ಣು ಇರಲೇಬೇಕು ಎನ್ನುತ್ತಾರೆ ವೈದ್ಯರು.
6) ವಿಶ್ವದ ಪ್ರಮುಖ ಕ್ರೀಡಾಪಟುಗಳು ಸೇವಿಸುವ ಹಣ್ಣುಗಳ ಪೈಕಿ ನಂಬರ್ ಒಂದು ಹಣ್ಣು ಎಂದರೆ ಅಚ್ಚರಿ ಪಡಬೇಕಾಗಿಲ್ಲ.
7) ಊಟಗಳ ಮಧ್ಯದಲ್ಲಿ ಬಾಳೆಹಣ್ಣನ್ನು ಸ್ನಾಕ್ಸ್ ರೀತಿಯಲ್ಲಿ ಉಪಯೋಗಿಸಿದರೆ, ದೇಹದ ಶುಗರ್ ಮಟ್ಟವನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗುತ್ತದೆ.
8) ಅಸಿಡಿಟಿ & ಹೊಟ್ಟೆಯ ಕಿರಿಕಿರಿಯನ್ನು ಕಡಿತಗೊಳಿಸುತ್ತದೆ.
9) ಕರುಳಿನ ತೊಂದರೆಯಿಂದ ಬಲಲುತ್ತಿದ್ದವರಿಗೆ ಬಾಳೆಹಣ್ಣು ಉತ್ತಮ ಆಹಾರವಾಗಿದೆ.
10) ಸೊಳ್ಳೆ ಕಡಿದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಅದರ ಮೇಲೆ ಉಜ್ಜಿದರೆ  ಊತ ಮತ್ತು ಕಿರಿಕಿರಿ ಕಡಿಮೆಯಾಗುತ್ತದೆ.

ದೊಡ್ಡಮಲ್ಲಪ್ಪ.ಎಸ್
  ಪ್ರಾಚಾರ್ಯರು
   ಡಯಟ್-ಕೂಡಿಗೆ
    ಕೊಡಗು-ಜಿಲ್ಲೆ


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment