Saturday, 1 March 2014

ನಿಮ್ಮ ಸ್ವಂತ ಅಥವಾ ಶಾಲೆ ಅಥವಾ ವ್ಯವಹಾರಿಕ ವೆಬ್ ಸೈಟ್ ಅನ್ನು ಉಚಿತವಾಗಿ ಮತ್ತು ಸುಲಭವಾಗಿ ರಚಿಸುವುದು ಹೇಗೆ


08:36 |

ಇಲ್ಲಿ ನೀವು ನಿಮ್ಮದೆಯಾದ ವೆಬ್ ಸೈಟ್ ರಚಿಸುವುದು ಹೇಗೆ ಎಂದು ತಿಳಿಯುತ್ತೀರಿ ಹಂತ ಹಂತವಾಗಿ
ಹಂತ 1: ಮೊದಲು ಇಲ್ಲಿ ಒತ್ತಿ(Click Here)  ಪಕ್ಕದ ಟ್ಯಾಬ್ ನಲ್ಲಿ ಒಂದು ವೆಬ್ ಹಾಳೆ ತೆರೆಯುತ್ತದೆ.
ಹಂತ 2: ಕೆಳಗಿನ ಚಿತ್ರದ ಎಡಭಾದಲ್ಲಿ full Name ಇರುವ ಜಾಗದಲ್ಲಿ ನಿಮ್ಮ ಹೆಸರನ್ನು ಟೈಪ್ ಮಾಡಿ. Email ಇರುವ ಜಾಗದಲ್ಲಿ ನಿಮ್ಮ ಇಮೇಲ್  ಐಡಿ ಟೈಪ್ ಮಾಡಿ, ಪಾಸ್ ವರ್ಡ ಜಾಗದಲ್ಲಿ ನಿಮಗೆ ನೆನಪಿಗೆ ಬರುವ ಪಾಸ್ ವರ್ಡ ಟೈಪ್ ಮಾಡಿ ನಂತರ ಸೈನ್ ಅಪ್ ನ ಒತ್ತಿರಿ.

ಹಂತ 3: Site ನ ಕ್ಲೀಕ್ ಮಾಡಿ

ಹಂತ 4:  ನಿಮಗೆ ಇಷ್ಟವಾದ ತೀಮ್ ನ ಆಯ್ಕೆ ಮಾಡಿ, choose button ನ ಕ್ಲೀಕ್ ಮಾಡಿದರೆ ಆಯ್ಕೆಯಾಗುತ್ತದೆ

 ಹಂತ 5: ನಿಮ್ಮಗೆ ಇಷ್ಷವಾದ ಹೆಸರನ್ನ ಮೊದಲ ಡಬ್ಬದಲ್ಲಿ ಬರೆಯಿರಿ . ಬರೆದ ಹೆಸರು ಇದ್ದರೆ Available ಜಾಗದಲ್ಲಿ ಸರಿ ಚಿಹ್ನೆ ಬರುತ್ತದೆ, ಕೆಳಗಿನ ಚಿತ್ರದಲ್ಲಿ ಬರುವ ಹಾಗೆ ನಂತರ continue button ನ ಕ್ಲೀಕ್ ಮಾಡಿ.

ನಿಮ್ಮ ವೆಬ್ ಸೈಟ್ ನ home ಹಾಳೆ ಮೂಡುತ್ತದೆ

ಹಂತ 6: ಎಡಭಾಗದಲ್ಲಿ drag and drop button ನ ಎಳೆದು ಹಾಳೆಯ ಮೇಲೆ ಹಾಕಿ, ನಾನು text button ನ ಎಳೆದು ಹಾಕಿದ್ದೆನೆ ಮತ್ತು inyatrust ಎಂದು ಬರೆದಿದ್ದೆನೆ. ನಂತರ image button ಎಳೆದು ಹಾಕಿ ಕ್ಲೀಕ್ ಮಾಡಿ ನಿಮ್ಮ ಕಂಪ್ಯೂಟರ್ ನಲ್ಲಿ ಇರುವ image path ನ ಹುಡುಕಿ ಆಯ್ಕೆಮಾಡಿ ಆ ಚಿತ್ರ ನಿಮ್ಮ ಹೊಮ್ ಪೇಚ್ ನಲ್ಲಿ ಮೂಡುತ್ತದೆ.



ಹಂತ 7: ಮೇಲೆ Pages  button ನ ಕ್ಲೀಕ್ ಮಾಡಿ

ಹಂತ 8: ಎಡಭಾಗದಲ್ಲಿ Add page ನ ಕ್ಲೀಕ್ ಮಾಡಿ ನಂತರ Standard page ನ ಕ್ಲೀಕ್ ಮಾಡಿ

ಹಂತ 9: ಮಧ್ಯ ಭಾಗದಲ್ಲಿ Page Name  ನ ಬರೆಯಿರಿ. ನಾನು inyatrust  ಎಂದು ಬರೆದಿದ್ದೇನೆ.

ಹಂತ 10: ಕೆಳಭಾಗದಲ್ಲಿ Save&Edit button ನ ಕ್ಲೀಕ್ ಮಾಡಿ . ನಿಮ್ಮ ಹೊಸ ಹಾಳೆ (page) ರಚನೆಯಾಗುತ್ತದೆ .

ಹಂತ 11: ಹೊಸ ಹಾಳೆಯಲ್ಲಿ ಬರೆಯಿರಿ drag and drop button ನ ಉಪಯೋಗಿಸಿ
ಹಂತ 12: ಬಲಭಾಗದ ಮೇಲೆ Publish button ನ ಕ್ಲೀಕ್ ಮಾಡಿ ನಂತರ continue button ನ ಕ್ಲೀಕ್ ಮಾಡಿ

ಹಂತ 13: ನಿವು ಯಾವ ಉದ್ದೇಶಕ್ಕೆ ವೆಬ್ ಸೈಟ್ ಉಪಯೊಗಿಸುವಿರೋ ಆ ಉದ್ದೇಶವನ್ನ ಆಯ್ಕೆಮಾಡಿ continue button ನ ಕ್ಲೀಕ್ ಮಾಡಿ.
ಹಂತ 14: ಈಗ ನಿಮ್ಮ ವೆಬ್ ಸೈಟ್ ಪ್ರಪಂಚಕ್ಕೆ ಬರುತ್ತದೆ . ನೀಲಿ ಬಣ್ಣದಲ್ಲಿ ಕಾಣುತ್ತಿರುವುದು ನಿಮ್ಮ ವೆಬ್ ಸೈಟ್ ನ ಹೆಸರು. ನಂತರ ಮೇಲೆ x button ನ ಕ್ಲೀಕ್ ಮಾಡಿ.
ಹಂತ 15: ಪಕ್ಕದ tab ನಲ್ಲಿ ವೆಬ್ ಹಸರನ್ನ ಟೈಪ್ ಮಾಡಿ. ನಿಮ್ಮ ವೆಬ್ ಪೇಚ್ ಮೂಡುತ್ತದೆ.
ಹಂತ 16: ನಾವು ಹೊರಗೆ ಹೋಗುವುದು ಹೇಗೆ ಎಂದರೆ. ಬಲಭಾಗದ ಮೇಲೆ ಮೂರು ಅಡ್ಡ ಗೆರೆ ಕಾಣಿಸುತ್ತಿದೆ ಅದನ್ನ ಕ್ಲೀಕ್ ಮಾಡಿ ನಂತರ Exit Editor ನ ಕ್ಲೀಕ್ ಮಾಡಿ.
ಹಂತ 17: ಬಲಭಾಗದ ಮೇಲೆ logout button ನ ಕ್ಲೀಕ್ ಮಾಡಿ. ನಿವೂ ಈಗ ಸಂಪೂರ್ಣವಾಗು ಹೊರಗೆ ಬರುತ್ತಿರ. ಮತ್ತ ಒಳಗೆ ಹೋಗುವುದು ಹೇಗೆ ಎಂದು ನೋಡೊಣ.
ಹಂತ 18: address bar ನಲ್ಲಿ www.weebly.com ಎಂದು ಟೈಪ್ ಮಾಡಿ. ಬಲಭಾಗದಲ್ಲಿ Log in  button ನ ಕ್ಲೀಕ್ ಮಾಡಿ ನಂತರ ನಿಮ್ಮ ಇಮೇಲ್ ಐಡಿ ಯನ್ನ ಟೈಪ್ ಮಾಡಿ ಮತ್ತು ಪಾಸ್ ವರ್ಡನ ಟೈಪ್ ಮಾಡಿ ನಂತರ ಕೆಳಗಿನ Log in button ನ ಕ್ಲೀಕ್ ಮಾಡಿ.

ಹಂತ 19: Edit button ನ ಕ್ಲೀಕ್ ಮಾಡಿ.
ಹಂತ 20: ವೆಬ್ ಸೈಟ್ Editor Page ತೆರೆಯುತ್ತದೆ. ನಿಮ ಮಾಹಿತಿಯನ್ನ ಹಾಕಿ publish button ಕ್ಲೀಕ್ ಮಾಡಿ ನಿಮ್ಮ ಮಾಹಿತಿಯನ್ನ ಪ್ರಪಂಚಕ್ಕೆ ನೀಡಿ.

ತಪ್ಪುಗಳಿದ್ದರೆ ಕ್ಷಮಿಸಿ. ಧನ್ಯವಾದಗಳು.
ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕೆ ಸಂಪರ್ಕಿಸಿ
ಸುನಿಲ್ ಕೃಷ್ಣಶೆಟ್ಟಿ (9964426863)

ನನ್ನ ಶಾಲೆಯ ವೆಬ್ ಸೈಟ್ ನ ಭೇಟಿ ನೀಡಿ . ghsballekere.weebly.com


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment