Saturday, 23 November 2013

ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ ದಿನಾಚರಣೆಗಳು


09:58 |

ಕ್ರ.ಸಂ ತಿಂಗಳು ದಿನಾಂಕ ಆಚರಣೆ
1 ಜನವರಿ 01 ವಿಶ್ವ ಶಾಂತಿ ದಿನ
2 02 ವಿಶ್ವ ನಗುವಿನ ದಿನ
3 12 ರಾಷ್ಟ್ರೀಯ ಯುವ ದಿನ/
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
4 15 ಸೇನಾ ದಿನಾಚರಣೆ
5 25 ಅಂತರಾಷ್ಟ್ರೀಯ ತೆರಿಗೆ ದಿನ
6 26 ಗಣರಾಜ್ಯೋತ್ಸವ ದಿನ
7 28 ಸರ್ವೋಚ್ಚ ನ್ಯಾಯಾಲಯ ದಿನ
8 30 ಸರ್ವೋದಯ ದಿನ/
ಹುತಾತ್ಮರ ದಿನ/
ಕುಷ್ಠರೋಗ ನಿವಾರಣಾ ದಿನ
9 ಫೆಬ್ರುವರಿ 07 ವಿಶ್ವ ಆರೋಗ್ಯ ದಿನಾಚರಣೆ
10 21 ವಿಶ್ವ ಮಾತೃಭಾಷಾ ದಿನ
11 22 ಸ್ಕೌಟ್ & ಗೈಡ್ ದಿನ
12 23 ವಿಶ್ವ ಹವಾಮಾನ ದಿನ
13 24 ರಾಷ್ಟ್ರೀಯ ಸುಂಕದ ದಿನ
14 28 ರಾಷ್ಟ್ರೀಯ ವಿಜ್ಞಾನ ದಿನಾಚರಣೆ
15 ಮಾರ್ಚ್ 08 ಅಂತರಾಷ್ಟ್ರೀಯ ಮಹಿಳಾ ದಿನ
16 12 ದಂಡಿ ಸತ್ಯಾಗ್ರಹ ದಿನ
17 15 ವಿಶ್ವ ಬಳಕೆದಾರರ ದಿನ
18 16 ವಿಶ್ವ ಅಂಗವಿಕಲರ ದಿನ
19 18 ವಿಶ್ವ ಪರಂಪರೆ ದಿನ
20 21 ವಿಶ್ವ ಅರಣ್ಯ ದಿನ
21 22 ವಿಶ್ವ ಜಲ ನಿಧಿ
22 23 ವಿಶ್ವ ವಾತಾವರಣ ದಿನ
23 27 ವಿಶ್ವ ರಂಗಭೂಮಿ ದಿನ
24 ಏಪ್ರಿಲ್ 01 ವಿಶ್ವ ಅಂಧತ್ವ ದಿನ/ಮೂರ್ಖರ ದಿನ
25 02 ರಾಷ್ಟ್ರೀಯ ನಾವಿಕರ ದಿನ
26 05 ರಾಷ್ಟ್ರೀಯ ಸಾಗರ ಯಾನ ದಿನ
27 07 ವಿಶ್ವ ಆರೋಗ್ಯ ದಿನ
28 12 ವಿಶ್ವ ಬಾಹ್ಯಾಕಾಶ ದಿನ
29 14 ಡಾ.ಅಂಬೇಡ್ಕರ್ ಜಯಂತಿ/ಅಗ್ನಿಶಾಮಕ ದಿನ
30 18 ವಿಶ್ವ ಪರಂಪರೆ/ಸಂಸ್ಕೃತಿ ದಿನ
31 22 ವಿಶ್ವ ಭೂ ದಿನ
32 23 ವಿಶ್ವ ಪುಸ್ತಕ ದಿನ
33 ಮೇ 01 ಕಾರ್ಮಿಕರ ದಿನ
34

02 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
35

05 ರಾಷ್ಟ್ರೀಯ ಶ್ರಮಿಕರ ದಿನ
36

08 ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ/
ವಿಶ್ವ ಮಾತೆಯರ ದಿನ
37

11 ರಾಷ್ಟ್ರೀಯ ತಂತ್ರಜ್ಞಾನ ದಿನ
38

14 ವಿಶ್ವ ಮಾತೃ ದಿನ
39

15 ಅಂತರಾಷ್ಟ್ರೀಯ ಕುಟುಂಬ ದಿನ
40

17 ವಿಶ್ವ ದೂರಸಂಪರ್ಕ ದಿನ
41

21 ಭಯೋತ್ಪಾದಕ ವಿರೋಧಿ ದಿನ
42

24 ಕಾಮನ್ ವೆಲ್ತ್ ದಿನ
43

31 ವಿಶ್ವ ತಂಬಾಕು ತಾಜ್ಯ ದಿನ
44 ಜೂನ್ 05 ವಿಶ್ವ ಪರಿಸರ ದಿನ
45 12 ಬಾಲ ಕಾರ್ಮಿಕ ವಿರೋಧಿ ದಿನ
46 14 ವಿಶ್ವ ರಕ್ತ ದಾನಿಗಳ ದಿನ
47 18 ವಿಶ್ವ ಅಪ್ಪಂದಿರ ದಿನ
48 21 ವಿಶ್ವ ಮಕ್ಕಳ ಹಕ್ಕು ದಿನ
49 26 ವಿಶ್ವ ಮಧುಮೇಹಿ ದಿನ/ಔಷಧ ದುರ್ಬಳಕೆ ವಿರೋಧಿ ದಿನ
ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ
50


ಜುಲೈ 01 ರಾಷ್ಟ್ರೀಯ ವೈದ್ಯರ ದಿನ
51 11 ವಿಶ್ವ ಜನಸಂಖ್ಯಾ ದಿನ
52 ಅಗಸ್ಟ್ 06 ಹಿರೋಶಿಮಾ ದಿನಾಚರಣೆ
ವಿಶ್ವ ಸ್ನೇಹ ದಿನ
53 09 ಕ್ವಿಟ್ ಇಂಡಿಯಾ ದಿನಾಚರಣೆ
ನಾಗಾಸಾಕಿ ದಿನಾಚರಣೆ
54 15 ಸ್ವಾತಂತ್ರ್ಯ ದಿನಾಚರಣೆ
55 16 ಮಹಿಳಾ ಸಮಾನತೆ ದಿನ
56 29 ರಾಷ್ಟ್ರೀಯ ಕ್ರೀಡಾ ದಿನ
57 ಸೆಪ್ಟೆಂಬರ್ 05 ಶಿಕ್ಷಕರ ದಿನಾಚರಣೆ
58 08 ವಿಶ್ವ ಸಾಕ್ಷರತಾ ದಿನಾಚರಣೆ
59 10 ಮಾನವತಾ ಹಕ್ಕುಗಳ ದಿನ
60 14 ಹಿಂದಿ ದಿನ
61 15 ಅಭಿಯಂತರರ ದಿನಾಚರಣೆ(ಸರ್.ಎಮ್.ವಿಶ್ವೇಶ್ವರಯ್ಯ ನವರ ಜನ್ಮ ದಿನ)
62 16 ವಿಶ್ವ ಓಜೋನ್ ದಿನ
63 21 ಅಂತರಾಷ್ಟ್ರೀಯ ಶಾಂತಿ ದಿನ
64 22 ರಾಷ್ಟ್ರೀಯ ಗುಲಾಬಿ ದಿನ
65 25 ವಿಶ್ವ ಹೃದಯ ದಿನ
66 27 ವಿಶ್ವ ಶ್ರವಣ ಮಾಂದ್ಯರ ದಿನ
ವಿಶ್ವ ಪ್ರವಾಸೋದ್ಯಮ ದಿನ
67 ಅಕ್ಟೋಬರ್ 01 ಅಂತರಾಷ್ಟ್ರಿಯ ವೃದ್ಯಾಪ್ಯರ ದಿನ
68 02 ಗಾಂಧೀ ಜಯಂತಿ
ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ
ವಿಶ್ವ ವಸತಿ ದಿನ
ಅಂತರಾಷ್ಟ್ರೀಯ ಅಹಿಂಸಾ ದಿನ
69 03 ವಿಶ್ವ ಪಕೃತಿ ದಿನ
70 04 ವಿಶ್ವ ಪ್ರಾಣಿ ಕಲ್ಯಾಣ ದಿನ
71 05 ವಿಶ್ವ ಶಿಕ್ಷಕರ ದಿನಾಚರಣೆ
72 08 ವಾಯು ದಳ ದಿನಾಚರಣೆ
73 ಅಕ್ಟೋಬರ್ 09 ವಿಶ್ವ ಅಂಚೆ ದಿನ
74 10 ವಿಶ್ವ ಮಾನಸಿಕ ಆರೋಗ್ಯ ದಿನ
ಅಂಧರ ಮಾರ್ಗದರ್ಶನ ದಿನ
75 12 ವಿಶ್ವ ಅರ್ಥರೈಟಾಸ್ ದಿನ
76 13 ವಿಶ್ವ ಪಾಕೃತಿಕ ವಿಕೋಪ ಮುಂಜಾಗರುಕತಾ ದಿನ
77 17 ವಿಶ್ವ ಆಹಾರ ದಿನ
78 24 ವಿಶ್ವ ಸಂಸ್ಥೆ ಯ ದಿನಾಚರಣೆ
79 30 ವಿಶ್ವ ಉಳಿತಾಯ ದಿನ
80 31 ರಾಷ್ಟ್ರೀಯ ಏಕತಾ ದಿನ
81 ನವೆಂಬರ್ 01 ಕನ್ನಡ ರಾಜ್ಯೋತ್ಸವ ದಿನ
82 09 ಕಾನೂನು ಸೇವಾದಿನ
83 13 ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ
84 14 ಮಕ್ಕಳ ದಿನಾಚರಣೆ
85 29 ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ
86 ಡಿಸೆಂಬರ್ 01 ವಿಶ್ವ ಏಡ್ಸ್ ದಿನಾಚರಣೆ
87 02 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ
88 03 ವಿಶ್ವ ಅಂಗವಿಕಲರ ದಿನ
89 04 ನೌಕಾದಳ ಧ್ವಜ ದಿನ
90 07 ಧ್ವಜ ದಿನಾಚರಣೆ
91 10 ವಿಶ್ವ ಮಾನವ ಹಕ್ಕುಗಳ ದಿನಾಚರಣೆ
92 17 ನಿವೃತ್ತಿಗರ ಹಕ್ಕುದಿನ
93 23 ರೈತ ದಿನ

  • ಹೆಚ್ಚಿನ ಮಾಹಿತಿಗಳನ್ನು ಸೇರಿಸಿರಿ edit/ಬದಲಾಯಿಸಿ


ಸಂಗ್ರಹ:
ಭಾಗ್ವತ್ 
Email
bhagwatmc@gmail.com


Address
Assistant Master,ghs kedoor
Kundapura
Udupi, Karnataka India 576231 


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment