Monday, 9 September 2013

ಭಾರತದ ಪ್ರಸಿದ್ಧ ವ್ಯಕ್ತಿಗಳು ಪಡೆದ ಬಿರುದುಗಳು


06:46 | ,

ವ್ಯಕ್ತಿಗಳು            -        ಬಿರುದುಗಳು
1. ಶ್ರೀಮತಿ ಇಂದಿರಾ ಗಾಂಧಿ - ಪ್ರೀಯದರ್ಶಿನಿ
2. ಶ್ರೀ ಬಾಲಗಂಗಾಧರ ತಿಲಕ್  - ಲೋಕಮಾನ್ಯ
3. ಶ್ರೀ ಸುಭಾಸ್ ಚಂದ್ರ ಬೋಸ್  - ನೇತಾಜಿ
4. ಶ್ರೀ ಲಾಲ ಬಹದ್ದೂರ್ ಶಾಸ್ತ್ರೀ  - ಶಾಂತಿದೂತ
5. ಶ್ರೀ ಸರದಾರ್ ವಲ್ಲಬಾಯಿ ಪಟೇಲ್  - ಉಕ್ಕಿನ ಮನುಷ್ಯ
6.  ಶ್ರೀ ಜವಾಹರಲಾಲ ನೆಹರು  - ಚಾಚಾ
7.  ಶ್ರೀ ರವೀಂದ್ರನಾಥ ಟ್ಯಾಗೋರ್  - ಗುರುದೇವ
8.  ಶ್ರೀ ಎಂ. ಎಸ್. ಗೋಳಲ್ಕರ್  -  ಗುರೂಜಿ
9.  ಶ್ರೀ ಮಹಾತ್ಮಾ ಗಾಂಧಿ  -  ಬಾಪೂಜಿ, ರಾಷ್ಟ್ರಪಿತ
10.  ಶ್ರೀಮತಿ ಸರೋಜಿನಿ ನಾಯ್ಡು  -  ಭಾರತದ ಕೋಗಿಲೆ.
11.  ಪ್ಲಾರೆನ್ಸ್ ನೈಟಿಂಗೇಲ್   -  ದೀಪಧಾರಣಿ ಮಹಿಳೆ
12.  ಶ್ರೀ ಅಬ್ದುಲ್ ಗಫಾರ್ ಖಾನ್  -  ಗಡಿನಾಡ ಗಾಂಧಿ
13.  ಶ್ರೀ ಜಯಪ್ರಕಾಶ ನಾರಾಯಣ  -  ಲೋಕನಾಯಕ
14.  ಪಿ.ಟಿ.ಉಷಾ   -   ಚಿನ್ನದ ಹುಡುಗಿ
15.  ಶ್ರೀ ಸುನೀಲ್ ಗಾವಾಸ್ಕರ್   -  ಲಿಟಲ್ ಮಾಸ್ಷರ್
16.  ಶ್ರೀ ಲಾಲಾ ಲಜಪತರಾಯ   -   ಪಂಜಾಬ ಕೇಸರಿ
17.  ಶ್ರೀ ಷೇಕ್ ಮಹ್ಮದ್ ಅಬ್ಧುಲ್  - ಕಾಶ್ಮೀರ ಕೇಸರಿ
18.  ಶ್ರೀ ಸಿ. ರಾಜಗೋಪಾಲಾಚಾರಿ  -  ರಾಜಾಜಿ
19.  ಶ್ರೀ ಸಿ. ಎಫ್. ಆಂಡ್ರೋಸ್  -  ದೀನಬಂಧು
20.  ಶ್ರೀ ಟಿಪ್ಪು ಸುಲ್ತಾನ   -   ಮೈಸೂರ ಹುಲಿ
21.  ಶ್ರೀ ದಾದಾಬಾಯಿ ನವರೋಜಿ  -  ರಾಷ್ಟ್ರಪಿತಾಮಹ
22.  ಶ್ರೀ ರವೀಂದ್ರನಾಥ ಟ್ಯಾಗೋರ್  - ರಾಷ್ಟ್ರಕವಿ.


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment