ಕ್ರೋಧ – ಬುದ್ಧಿಯನ್ನು ತಿನ್ನುತ್ತದೆ.
ಅಹಂಕಾರ – ಜ್ಞಾನವನ್ನು ತಿನ್ನುತ್ತದೆ.
ಪ್ರಾಯಶ್ಚಿತ್ತ – ಪಾಪವನ್ನು ತಿನ್ನುತ್ತದೆ.
ಮೋಹ – ಮರ್ಯಾದೆಯನ್ನು ತಿನ್ನುತ್ತದೆ.
ಲಂಚ – ಗೌರವವನ್ನು ತಿನ್ನುತ್ತದೆ.
ಚಿಂತೆ – ಅಯುಷ್ಯವನ್ನು ತಿನ್ನುತ್ತದೆ.
ಸುಳ್ಳು – ತನ್ನ ಸಮೇತ ಪರಿಸರವನ್ನು ತಿನ್ನುತ್ತದೆ.
You Might Also Like :
If you Like This Article,Then kindly linkback to this article by copying one of the codes below.
URL Of Post:
Paste This HTML Code On Your Page:
0 comments:
Post a comment