Sunday, 8 September 2013

ಕೆಲವು ಸಂಕೇತಗಳು ಅವುಗಳ ಅರ್ಥಗಳು


06:16 |

  1. ಕಪ್ಪುಧ್ವಜ - ಪ್ರತಿಭಟನೆ
  2. ಕಪ್ಪು ಪಟ್ಟಿ - ಸಂತಾಪ ಸೂಚನೆ
  3. ಕೆಂಪು ತ್ತಿಕೋನ - ಕುಟುಂಬ ಯೋಚನೆ
  4. ಕೆಂಪು ಧ್ವಜ - ಅಪಾಯ, ಕ್ರಾಂತಿಸೂಚಕ
  5. ಕೆಂಪು ದೀಪ - ಅಪಾಯ, ತುರ್ತುಸ್ಥಿತಿ, ನಿಲ್ಲುವ ಸೂಚನ
  6. ಚಕ್ರ - ಪ್ರಗತಿ
  7. ಕಮಲ - ಸಂಸ್ಕೃತಿ ಮತ್ತು ನಾಗರೀಕತೆ
  8. ಅಲೀವ್ ಟೊಂಗೆ - ಶಾಂತಿ
  9. ಅರ್ಧಕ್ಕೆ ಇಳಿಸಿದ ಧ್ವಜ - ರಾಷ್ಟ್ರೀಯ ಶೋಕ
  10. ಧ್ವಜ ತಲೆಕೆಳಗೆ - ದುರವಸ್ಥೆ ಸಂಕಟ
  11. ಹಸಿರು ದೀಪ - ದಾರಿ ತೆರವಾಗಿರುವ ಸೂಚನೆ
  12. ಬಿಳಿ ಧ್ವಜ - ಶರಣಾಗತಿ, ಒಪ್ಪಂದದಿಂದ ಯುದ್ಧನಿಲ್ಲಿಸಿರುವುದು.
  13. ರೆಡ್ ಕ್ರಾಸ್ - ಆಸ್ಪತ್ರೆ ಅಥವಾ ವೈದ್ಯಕೀಯ ನೆರವು
  14. ಹಳದಿ ದೀಪ - ದಾರಿ ತೆರವಾಗಲಿರುವ ಸೂಚನೆ.


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment