Thursday, 12 September 2013

ಅಮ್ಮನ ಮನೆಯಿಂದ ಅತ್ತೆಯ ಮನೆಗೋಗಿ


07:54 |

ಅಮ್ಮನ ಮನೆಯಿಂದ ಅತ್ತೆಯ ಮನೆಗೋಗಿ
ಮುತ್ತಂತೆ ಬಾಳು ನನತಂಗಿ
ಮುತ್ತಿನುಂಗುರದ ಮಣಿಯಾ ಆಗೆ

ಮರಿಬ್ಯಾಡ ತವರೂರು
ವರ್ಷಕ್ಕೆ ಒಮ್ಮೆ ತೇರು
ಕಷ್ಟ ಇರಲಿ ನೂರು
ಮರಿಬ್ಯಾಡ ಅಣ್ಯನ ನೂರು

ನೆರೆಮನೆ ಸಂಗಬ್ಯಾಡ
ಅದು ವಿರಸಕ್ಕೆ ದಾರಿ ನೋಡ
ಕೈಯೊಳಗಿರಲಿ ಮನಸ್ಸು
ಕಾಡಬೇಡ ಹುಚ್ಚು ಕನಸು

ನಗುನಗುತ ಹೇಳೊರೆಲ್ಲ
ನಿನ್ನ ಕಷ್ಟಕ್ಕೆ ಬರುವರಲ್ಲ
ಎದೆಯೊಳಗಿರಲಿ ಬೀರೆ
ಬಿಡದಿರು ಎಂದಿಗೂ ನೀತಿ


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment