Sunday, 8 September 2013

ಕೆಲವು ದೇಶಗಳ ರಾಷ್ಟ್ರಿಯ ಲಾಂಛನಗಳು


06:50 | ,

ಆಸ್ಟ್ರೆಲಿಯಾ – ಕಾಂಗರೂ
ಕೆನಡಾ – ಬಿಳಿ ಲಿಲ್ಲಿ
ಡಿನ್ಮಾರ್ಕ್ – ಸಮುದ್ರದ ದಡ
ಫ್ರಾನ್ಸ – ಲಿಲ್ಲಿ
ಜರ್ಮನಿ – ಮುಸುಕಿನ ಚೋಳದ ಹೂವು
ಭಾರತ – ಸಿಂಹ ಲಾಂಛನ
ಇರಾನ್ – ಗುಲಾಬಿ
ಐರ್ ಲ್ಯಾಂಡ್ – ಷಾರಂಕ (ಒಂದು ಬಗೆಯ ಸಸ್ಯ)
ಇಟಲಿ – ಬಿಳಿ ಲಿಲ್ಲಿ
ಜಪಾನ್ – ಸೇವಂತಿಗೆ
ಪಾಕಿಸ್ತಾನ – ಅರ್ಧ ಚಂದ್ರಾಕೃತಿ
ಸ್ಪೇನ್ – ಹದ್ದು
ಬ್ರಿಟನ್ – ಗುಲಾಬಿ
ಯು.ಎಸ್.ಎ. – ಚಿನ್ನದ ಕೋಲು


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment