Sunday, 8 September 2013

ಪ್ರಪಂಚದ ಪ್ರಮುಖ ಸಮುದ್ರಗಳು


06:28 | ,

ಹೆಸರು - ವಿಸ್ತೀರ್ಣ(ಚ.ಕಿ.ಮೀ. ಗಳಲ್ಲಿ)

ದಕ್ಷಿಣ ಚೀನಾ ಸಮುದ್ರ - 2974600 ಚ.ಕಿ.ಮೀ.
ಕೆರಿಬಿಯನ್ ಸಮುದ್ರ - 2753170 ಚ.ಕಿ.ಮೀ.
ಮಿಡಿಡರೇನಿಯನ್ ಸಮುದ್ರ - 2503900 ಚ.ಕಿ.ಮೀ.
ಬೇರಿಂಗ್ ಸಮುದ್ರ - 2268200 ಚ.ಕಿ.ಮೀ.
ಮೆಕ್ಸಿಕೋ ಕೊಲ್ಲಿ - 1543000 ಚ.ಕಿ.ಮೀ.
ಓ ಖೊಟಸ್ಕ ಸಮುದ್ರ - 1527000 ಚ.ಕಿ.ಮೀ.
ಪೂರ್ವ ಚೈನಾ ಸಮುದ್ರ - 1249000 ಚ.ಕಿ.ಮೀ.
ಹಡ್ಸನ್ ಕೊಲ್ಲಿ - 1232300 ಚ.ಕಿ.ಮೀ.
ಜಪಾನ್ ಸಮುದ್ರ - 1007700 ಚ.ಕಿ.ಮೀ.
ಅಂಡಮಾನ್ ಸಮುದ್ರ - 797600 ಚ.ಕಿ.ಮೀ.
ಉತ್ತರ ಸಮುದ್ರ - 575300 ಚ.ಕಿ.ಮೀ.
ಕಪ್ಪು ಸಮುದ್ರ - 462000 ಚ.ಕಿ.ಮೀ.
ಕೆಂಪು ಸಮುದ್ರ - 437700 ಚ.ಕಿ.ಮೀ.
ಬಾಲ್ಟಿಕ್ ಸಮುದ್ರ - 422300 ಚ.ಕಿ.ಮೀ.
ಪರ್ಷಿಯನ್ ಕೊಲ್ಲಿ(ಅರೇಬಿಯನ್ ಕೊಲ್ಲಿ)- 238800 ಚ.ಕಿ.ಮೀ.
ಸೈಂಟ್  ಲಾರೆನ್ನ್ ಕೊಲ್ಲಿ - 237760 ಚ.ಕಿ.ಮೀ.


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment