Sunday, 8 September 2013

ಕನ್ನಡ ಕವಿಗಳ ಅಂಕಿತ ನಾಮಗಳು


06:49 | ,

ಕನಕದಾಸರು - ಕಾಗಿನೆಲೆಯಾದಿ ಕೇಶವರಾಯ
ಪುರಂದರ ದಾಸರು - ಪುರಂದರ ವಿಠಲ
ಹೆಳವನ ಕಟ್ಟೆ ಗಿರಿಯಮ್ಮ - ಹೆಳವನ ಕಟ್ಟೆ ರಂಗನಾಥಾ
ನರಹರಿ ತೀರ್ಥ - ರಘುಪತಿ,  ನರಹರಿ.
ಶ್ರೀಪಾದರಾಜ - ರಂಗವಿಠಲ
ವ್ಯಾಸರಾಯ - ಸಿರಿಕೃಷ್ಣ,  ಶ್ರೀಕೃಷ್ಣ
ವಾದಿರಾಜ - ಹಯವದನ
ವೈಕುಂಠ ದಾಸ - ವೈಕುಂಠ ಕೇಶವ       
ರಾಘವೇಂದ್ರ ತೀರ್ಥ – ವೇಣುಗೋಪಾಲ
ಪ್ರಸನ್ನ ವೆಂಕಟದಾಸ – ಪ್ರಸನ್ನ ವೆಂಕಟಕೃಷ್ಣ
ವಿಜಯದಾಸ – ಹಯವದನ ವಿಠಲ
ಗೋಪಾಲ ದಾಸ – ಗೋಪಾಲ ವಿಠಲ
ತೋಂಟದ ಸಿದ್ಧಲಿಂಗೇಶ್ವರ – ಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ.
ಸ್ವತಂತ್ರ ಸಿದ್ಧಲಿಂಗೇಶ್ವರ – ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ
ಬೋಳಬಸವ – ಬೋಳ ಬಸವೇಶ್ವರಾ ಘನಲಿಂಗಿಯ ಮೋಹದ ಚನ್ನಮಲ್ಲಿಕಾರ್ಜುನ
ಷಣ್ಮುಖಸ್ವಾಮಿ – ಅಖಂಡೇಶ್ವರ ಸ್ವಾಮಿ
ಮುಪ್ಪಿನ ಷಡಕ್ಷರಿ – ಷಡಕ್ಷರಿ
ಸರ್ವಜ್ಞ – ಸರ್ವಜ್ಞ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment