Thursday, 12 September 2013

ಮಾಯಾ ಜಿಂಕೆ ಎಲ್ಲಿ ಮಾಯವಾದೆ


08:14 | ,

ಮಾಯಾ ಜಿಂಕೆ ಎಲ್ಲಿ ಮಾಯವಾದೆ
ಪ್ರೆಮ ಪಕ್ಷಿಯಾಗಿ ಹಾರಿ ಹೊದೆ.
ನಿನ್ನನ್ನು ನೋಡಲು ಈ ಕಣ್ಣುಗಳು ಕಾಯುತಿದೇ
ನಿನ್ನ ಮಾತು ಕೆಳಲು ಈ ಮನಸೇ ಮೂಕವಾಗಿದೆ.
ಯೊರೇ ನೀನು ನನ್ನ ಚಲುವೆ
ಬೇಗ ಬಾರೇ ನನ್ನ ಒಲವೆ
ಪ್ರಾಣ ಚಲುವೆ ||ಪ||

ಸಾಗರದಿ ಅಡಗಿರುವ ಮುತ್ತು ಕಣೀ ನೀನು
ಮುಂಜಾನೆಯ ಮೂಸೊಬಾಗಿನ ತಂಗಾಳಿ ಕಣೀ ನೀನು
ಉರಿಯುವ ಬೆಂಕಿಗೆ ಶಾಖ ಕಣೀ ನೀನು
ಬಾನಲಿ ಮಿನುಗುವಾ ನಕ್ಷತ್ರ ಕಣೀ ನೀನು
ನೀ ಬರೋವರೆಗೂ ನಾಕಾದು
ನೀ ನಿರೋವರೆಗೂ ನಾಕಾದು
ಈ ಹೃದಯವಾ -------ನೀ ಕದ್ದೆ ಕಣೀ ||ಪ||

ಭೂಮಿಗೆ ಬೀಳುವ ಮಳೆ ಹನಿ ಕಣೀ ನೀನು
ಸೌಂದರ್ಯದ ಸೌಂದರ್ಯಕ್ಕೆ ಸೌಂದರ್ಯ ಕಣೀ ನೀನು
ಉಸಿರಾಡುವ ಉಸಿರಿಗೆ ಉಸಿರು ಕಣೀ ನೀನು
ಉಳಿದಿರೋ ಜೀವಕ್ಕೆ ಜೀವ ಕಣೀ ನೀನು
ನೀ ಬರೋವರೆಗೂ ನಾಕಾದು
ನೀ ನಿರೋವರೆಗೂ ನಾಕಾದು.
ಈ ಜೀವಾ ---------- ನಿಂದೇ ಕಣೀ ||ಪ||

- ದ.ರಾ.ಬೇಂದ್ರೆ.


You Might Also Like :


If you Like This Article,Then kindly linkback to this article by copying one of the codes below.

URL Of Post:



Paste This HTML Code On Your Page:

0 comments:

Post a Comment