Wednesday, 14 August 2013

ಕನ್ನಡದ ಮೊಟ್ಟಮೊದಲುಗಳು


06:36 | , ,

ಕನ್ನಡದ ಮೊಟ್ಟಮೊದಲ ಕೃತಿ – ಕವಿರಾಜಮಾರ್ಗ

ಕನ್ನಡದ ಮೊಟ್ಟಮೊದಲ ಗದ್ಯ ಕೃತಿ – ವಡ್ಡರಾಧನೆ

ಕನ್ನಡದ ಮೊಟ್ಟಮೊದಲ ಧರ್ಮಕಾವ್ಯ – ಆದಿಪುರಾಣ

ಕನ್ನಡದ ಮೊಟ್ಟಮೊದಲ ಕವಯತ್ರಿ – ಅಕ್ಕಮಹಾದೇವಿ

ಕನ್ನಡದ ಮೊಟ್ಟಮೊದಲ ಕಾವ್ಯ – ಆದಿಪುರಾಣ

ಕನ್ನಡದ ಮೊಟ್ಟಮೊದಲ ನಾಟಕ – ಸಿಂಗಾರಾಯನ ಮಿತ್ರವಿಂದಾಗೋವಿಂದಾ

ಕನ್ನಡದ ಮೊಟ್ಟಮೊದಲ ನಾಡಗೀತೆ – ಉದಯವಾಗಲಿ ನಮ್ಮಚಲುವ ಕನ್ನಡ ನಾಡು

ಕನ್ನಡದ ಮೊಟ್ಟಮೊದಲ ಕವಿ – ಪಂಪ

ಕನ್ನಡದ ಮೊಟ್ಟಮೊದಲ ಜೈನರಾಮಾಯಣ – ನಾಗಚಂದ್ರ ರಾಮಚಂದ್ರ ಚರಿತ ಪುರಾಣ

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ

ಕನ್ನಡದ ಮೊಟ್ಟಮೊದಲ ರಾಷ್ಟ್ರಕವಿ – ಎಂ. ಗೋವಿಂದಪೈ

ಕನ್ನಡದ ಮೊಟ್ಟಮೊದಲ ಜ್ಯೋತಿಷ್ಯಗ್ರಂಥ – ಜಾತಕ ತಿಲಕ

ಕನ್ನಡದ ಮೊಟ್ಟಮೊದಲ ನಿಘಂಟು – ರನ್ನಕಂದ(ಕಾವ್ಯ)

ಕನ್ನಡದ ಮೊಟ್ಟಮೊದಲ ಸಣ್ಣಕಥೆಗಾರ – ಪಂಚೆ ಮಂಗೇಶರಾಯ

ಕನ್ನಡದ ಮೊಟ್ಟಮೊದಲ ವಚನಕಾರ – ಚೇಡರ ದಾಸಿಮಯ್ಯ

ಕನ್ನಡದ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರು – ಕುವೆಂಪು

ಕನ್ನಡದ ಮೊಟ್ಟಮೊದಲ ಪತ್ರಿಕೆ – ಮಂಗಳೂರು ಸಮಾಚಾರ

ಕನ್ನಡದ ಮೊಟ್ಟಮೊದಲ ವಿಶ್ವಕೋಶ – ಲೋಕೋಪಕಾರ

ಕನ್ನಡದ ಮೊಟ್ಟಮೊದಲ ವ್ಯಾಕರಣಗ್ರಂಥ – ಶಬ್ದಮಣಿ ದರ್ಪಣ

ಕನ್ನಡದ ಮೊಟ್ಟಮೊದಲ ಐತಿಹಾಸಿಕ ಕಾದಂಬರಿ – ಮುದ್ರಾ ಮಂಜೂಷ

ಕನ್ನಡದ ಮೊಟ್ಟಮೊದಲ ಪ್ಯಾಧ್ಯಾಪಕ – ಟಿ. ಎಸ್. ವೆಂಕಣಯ್ಯ

ಕನ್ನಡದ ಮೊಟ್ಟಮೊದಲ ವಾರ ಪತ್ರಿಕೆ – ಸುಬುದ್ದಿ ಪ್ರಕಾಶ

ಕನ್ನಡದ ಮೊಟ್ಟಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ.

ಕನ್ನಡದ ಮೊಟ್ಟಮೊದಲು ರಾಷ್ಟ್ರಪ್ರಶಸ್ತಿ ಪಡೆದ ಗಾಯಕ – ಶಿವಮೊಗ್ಗ ಸುಬ್ಬಣ್ಣ

ಕನ್ನಡದ ಮೊಟ್ಟಮೊದಲ ಭಾವಗೀತೆಗಳ ಕ್ಯಾಸೆಟ್ – ನಿತ್ಯೋತ್ಸವ

ಕನ್ನಡದ ಮೊಟ್ಟಮೊದಲ ವಾಕ್ಚಿತ್ರ – ಸತಿಸುಲೋಚನ

ಕನ್ನಡದ ಮೊಟ್ಟಮೊದಲು ಕನ್ನಡದ ಶಾಲೆಗಳನ್ನು ಆರಂಭಿಸಿದವರು – ರೈಸ್


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment