Sunday, 18 August 2013

ಕನ್ನಡದ ಸಂವತ್ಸರಗಳು


08:56 | ,

ಕನ್ನಡದಲ್ಲಿ 60 ಸಂವತ್ಸರಗಳಿವೆ

 1. ಪ್ರಭವ
 2. ವಿಭವ
 3. ಶುಕ್ಲ
 4. ಪ್ರಮೋದೂತ
 5. ಪ್ರಜೋತ್ಪತ್ತಿ
 6. ಆಂಗೀರಸ
 7. ಶ್ರೀಮುಖ
 8. ಭಾವ
 9. ಯುವ
 10. ಧಾತು
 11. ಈಶ್ವರ
 12. ಬಹುಧಾನ್ಯ
 13. ಪ್ರಮಾಧಿ
 14. ವಿಕ್ರಮ
 15. ವಿಷು
 16. ಚಿತ್ರಭಾನು
 17. ಸ್ವಭಾನು
 18. ತಾರಣ
 19. ಪಾರ್ಥೀವ
 20. ವ್ಯಯ
 21. ಸರ್ವಜಿತ
 22. ಸರ್ವಧಾರಿ
 23. ವಿರೋಧಿ
 24. ವಿಕೃತಿ
 25. ಖರ
 26. ನಂದನ
 27. ವಿಜಯ
 28. ಜಯ
 29. ಮನ್ಮಥ
 30. ದುರ್ಮುಖಿ
 31. ಹೇವಿಳಂಬಿ
 32. ವಿಳಂಬಿ
 33. ವಿಕಾರಿ
 34. ಶಾರ್ವರಿ
 35. ಪ್ಲವ
 36. ಶುಭಕೃತ
 37. ಶೋಭನಕೃತ
 38. ಕ್ರೋಧಿ
 39. ವಿಶ್ವಾವಸು
 40. ಪರಾಭವ
 41. ಪ್ಪವಂಗ
 42. ಕೀಲಂಗ
 43. ಸೌಮ್ಯ
 44. ಸಾಧಾರಣ
 45. ವಿರೋಧಿಕೃತ
 46. ಪರಿಧಾವಿ
 47. ಪ್ರಮಾಧೀಚ
 48. ಆನಂದ
 49. ರಾಕ್ಷಸ
 50. ನಳ
 51. ಪಿಂಗಳ
 52. ಕಾಳಯುಕ್ರಾಕ್ಷಿ
 53. ಸಿದ್ಧರ್ಥಿ
 54. ರೌದ್ರಿ
 55. ದುರ್ಮತಿ
 56. ದುಂಧುಭಿ
 57. ರುಥಿರೋದ್ಗಾರಿ
 58. ರಕ್ತಾಕ್ಷಿ
 59. ಕ್ರೋಧನ
 60. ಕ್ಷಯ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a comment