Thursday, 13 December 2012

ಭಾರತದ ಪ್ರಧಾನ ಮಂತ್ರಿಗಳು


06:23 | ,

1. ಜವಾಹರಲಾಲ್ ನೆಹರು 


ಇಂದ : 15 ಆಗಸ್ಟ್ 1947
ವರೆಗೆ : 27 ಮೇ 1964  
ಗುಲ್ಜಾರಿಲಾಲ್ ನಂದಾ


(ಮಧ್ಯಂತರ PM)  
ಇಂದ :  27 ಮೇ 1964  
ವರೆಗೆ : 9 ಜೂನ್ 19642. ಲಾಲ್ ಬಹದ್ದೂರ್ ಶಾಸ್ತ್ರಿ   

 
ಇಂದ : 9 ಜೂನ್ 1964
 ವರೆಗೆ : 11 ಜನವರಿ 1966  
ಗುಲ್ಜಾರಿಲಾಲ್ ನಂದಾ 

 
(ಮಧ್ಯಂತರ PM)
 ಇಂದ : 11 ಜನವರಿ 1966  
ವರೆಗೆ : 24 ಜನವರಿ 1966  3 . ಇಂದಿರಾ ಗಾಂಧಿ

 
ಇಂದ : 24 ಜನವರಿ 1966  
ವರೆಗೆ : 24 ಮಾರ್ಚ್ 1977  
4 . ಮೊರಾರ್ಜಿ ದೇಸಾಯಿ ಇಂದ : 24 ಮಾರ್ಚ್ 1977  
ವರೆಗೆ : 28 ಜುಲೈ 1979  
5 . ಚರಣ್ ಸಿಂಗ್


ಇಂದ : 28 ಜುಲೈ 1979  
ವರೆಗೆ : 14 ಜನವರಿ 1980  
6. ಇಂದಿರಾ ಗಾಂಧಿ


ಇಂದ : 14 ಜನವರಿ 1980  
ವರೆಗೆ : 31 ಅಕ್ಟೋಬರ್ 1984  
7. ರಾಜೀವ್ ಗಾಂಧಿ

 
ಇಂದ : 31 ಅಕ್ಟೋಬರ್ 1984
 ವರೆಗೆ : 2 ಡಿಸೆಂಬರ್ 1989  
8. ವಿ.ಪಿ. ಸಿಂಗ್


ಇಂದ : 2 ಡಿಸೆಂಬರ್ 1989  
ವರೆಗೆ : 10 ನವೆಂಬರ್ 1990  
9. ಚಂದ್ರ ಶೇಖರ್ 

 
ಇಂದ : 10 ನವೆಂಬರ್ 1990
ವರೆಗೆ : 21 ಜೂನ್ 1991  
10. ಪಿ. ವಿ. ನರಸಿಂಹರಾವ್ 


ಇಂದ : 21 ಜೂನ್ 1991  
ವರೆಗೆ : 16 ಮೇ 1996  
11. ಅಟಲ್ ಬಿಹಾರಿ ವಾಜಪೇಯಿ 


ಇಂದ : 16 ಮೇ 1996
ವರೆಗೆ : 1 ಜೂನ್ 1996

12. ಎಚ್. ಡಿ. ದೇವೇಗೌಡ

 
ಇಂದ : 1 ಜೂನ್ 1996
 ವರೆಗೆ : 21 ಏಪ್ರಿಲ್ 1997  
13. ಇಂದರ್ ಕುಮಾರ್ ಗುಜ್ರಾಲ್

 
ಇಂದ : 21 ಏಪ್ರಿಲ್ 1997  
ವರೆಗೆ : 19 ಮಾರ್ಚ್ 1998  
14. ಅಟಲ್ ಬಿಹಾರಿ ವಾಜಪೇಯಿ

   
ಇಂದ : 19 ಮಾರ್ಚ್ 1998  
ವರೆಗೆ : 22 ಮೇ 2004  
15. ಡಾ ಮನಮೋಹನ್ ಸಿಂಗ್


ಇಂದ : 22 ಮೇ 2004  
ವರೆಗೆ : ಕರ್ತವ್ಯದಲ್ಲಿರುವವರು


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment