Sunday, 2 December 2012

ಕರ್ನಾಟಕದ ರಾಜ್ಯಪಾಲರುಗಳು


06:03 | ,

1. ಜಯಚಾಮರಾಜ ಒಡೆಯರ್ ಬಹದ್ದೂರ್

ಇಂದ: 1 ನವೆಂಬರ್ 1956  
ವರೆಗೆ: 4 ಮೇ 1964

2. ಎಸ್ ಎಮ್  ಶ್ರೀ ನಾಗೇಶ್


ಇಂದ: 4 ಮೇ 1964  
ವರೆಗೆ: 2 ಏಪ್ರಿಲ್ 1965

3. ವಿ.ವಿ. ಗಿರಿ 

ಇಂದ: 2 ಏಪ್ರಿಲ್ 1965  
ವರೆಗೆ:  13 ಮೇ 1967

4. ಗೋಪಾಲ್ ಸ್ವರೂಪ್ ಪಾಠಕ್ 

ಇಂದ: 13 ಮೇ 1967  
ವರೆಗೆ: 30 ಆಗಸ್ಟ್ 1969

5. ಧರ್ಮ ವೀರ 

ಇಂದ: 23 ಅಕ್ಟೋಬರ್ 1969  
ವರೆಗೆ: 1 ಫೆಬ್ರವರಿ 1972

6. ಮೋಹನ್ಲಾಲ್ ಸುಖಾಡಿಯಾ 

ಇಂದ: 1 ಫೆಬ್ರವರಿ 1972  
ವರೆಗೆ: 10 ಜನವರಿ 1976

7. ಉಮಾ ಶಂಕರ್ ದೀಕ್ಷಿತ್


ಇಂದ: 10 ಜನವರಿ 1976  
ವರೆಗೆ: 2 ಆಗಸ್ಟ್ 1977

8. ಗೋವಿಂದ ನಾರಾಯಣ 

ಇಂದ:  2  ಆಗಸ್ಟ್ 1977
ವರೆಗೆ: 15 ಏಪ್ರಿಲ್ 1983

9. ಅಶೋಕ್ ನಾಥ್ ಬ್ಯಾನರ್ಜಿ 
ಇಂದ: 16 ಏಪ್ರಿಲ್ 1983
ವರೆಗೆ: 25 ಫೆಬ್ರವರಿ 1989

10. ಪಿ ಕೆ. ವೆಂಕಟಸುಬ್ಬಯ್ಯ


ಇಂದ: 26 ಫೆಬ್ರವರಿ 1988
ವರೆಗೆ:  5 ಫೆಬ್ರವರಿ 1990

11. ಬಿ ಪಿ ಸಿಂಗ್ 
ಇಂದ:  8 ಮೇ 1990
ವರೆಗೆ:  6 ಜನವರಿ 199112. ಅಲಂ ಖಾನ್ ಖುರ್ಷೇದ್ 

ಇಂದ: 6 ಜನವರಿ 1991  
ವರೆಗೆ: 2 ಡಿಸೆಂಬರ್ 1999

13. ವಿ ರಮದೇವಿ


ಇಂದ: 2 ಡಿಸೆಂಬರ್ 1999
ವರೆಗೆ:  20 ಆಗಸ್ಟ್ 2002

14. ಟಿ ಎನ್ ಚತುರ್ವೇದಿ 

ಇಂದ: 21 ಆಗಸ್ಟ್ 2002
ವರೆಗೆ: 20 ಆಗಸ್ಟ್ 2007

15. ರಾಮೇಶ್ವರ್ ಠಾಕೂರ್ 

ಇಂದ: 21 ಆಗಸ್ಟ್ 2007  
ವರೆಗೆ: 24 ಜೂನ್ 2009

16. ಹಂಸರಾಜ್ ಭಾರದ್ವಾಜ್ 

ಇಂದ: 25 ಜೂನ್ 2009  
ವರೆಗೆ: ಕರ್ತವ್ಯದಲ್ಲಿರುವವರು


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment