Friday, 14 December 2012

ಕರ್ನಾಟಕದ ಹಬ್ಬಗಳು


02:15 | , ,

ಚೈತ್ರಮಾಸದ ಹಬ್ಬಗಳು

 1. ಚಂದ್ರಮಾನ ಯುಗಾದಿ
 2. ಸೌರಮಾನ ಯುಗಾದಿ (ವರ್ಷ ತೊಡಕು ಅಥವಾ ಕರಿ)
 3. ತದಿಗೆ ಆಚರಣೆ
 4. ರಾಮನವಮಿ
 5. ಚಿತ್ರಾ ಪೂರ್ಣಮೆ
ವೈಶಾಖ ಮಾಸದ ಹಬ್ಬಗಳು.
 1. ಅಕ್ಷಯ ತೃತೀಯ (ಅಕ್ಷಯ ತದಿಗೆ)
 2. ಶ್ರೀ ಶಂಕರ ಜಯಂತಿ
 3. ಶ್ರೀ ರಾಮನುಜ ಜಯಂತಿ
 4. ಶ್ರೀ ಬಸವ ಜಯಂತಿ
 5. ಚಾಂದ್ರನೃಸಿಂಹ ಜಯಂತಿ
 6. ವ್ಯಾಸ ಪೂರ್ಣಿಮೆ - ಅಗೆ ಹುಣ್ಣಿಮೆ
ಜ್ಯೇಷ್ಠ ಮಾಸದ ಹಬ್ಬಗಳು.
 1. ಕಾರ ಹುಣ್ಣಿಮೆ
 2. ಭೂಮಿ ಪೂರ್ಣಿಮೆ
 3. ವಟ ಸಾವಿತ್ರಿ ವ್ರತ
ಆಷಾಢ ಮಾಸದ ಹಬ್ಬಗಳು.
 1. ಶುಕ್ರವಾರ ಲಕ್ಷ್ಮೀ ಪೂಜೆ
 2. ಸ್ಕಂದ ಷಷ್ಠಿ
 3. ಪ್ರಥಮ ಏಕಾದಶಿ
 4. ಭಿಮೇಶ್ವರ ಅಮಾವಾಸ್ಯೆ( ಅಥವಾ ಭೀಮನ ಅಮಾವಾಸ್ಯೆ)
 5. ದಕ್ಷಿಣಾಯನ ಪುಣ್ಯಕಾಲ
ಶ್ರಾವಣ ಮಾಸದ ಹಬ್ಬಗಳು.
 1. ಶ್ರಾವಣ ಶನಿವಾರ
 2. ನಾಗರ ಪಂಚಮಿ
 3. ಶಿರಿಯಾಳ ಷಷ್ಠಿ
 4. ಮಂಗಳ ಗೌರಿವ್ರತ
 5. ಶ್ರೀ ವರಮಹಾಲಕ್ಷ್ಮೀ ವ್ರತ
 6. ಋಗ್ವೇದ ಹಾಗೂ ಯಜುರ್ವೇದ ಉಪಾಕರ್ಮ
 7. ಗೋಕುಲಾಷ್ಠಮಿ ( ಶ್ರೀ ಕೃಷ್ಣ ಜಯಂತಿ)
 8. ಭಕ್ತ ಶಿರಿಯಾಳನ ಪೂಜೆ
 9. ರಕ್ಷಾ ಬಂಧನ
ಭಾದ್ರಪದ ಮಾಸದ ಹಬ್ಬಗಳು.
 1. ಶ್ರೀ ಸ್ವರ್ಣಗೌರಿ ವ್ರತ
 2. ಗಣೇಶ ಚತುರ್ಥಿ
 3. ಋಷಿ ಪಂಚಮಿ
 4. ಶ್ರೀ ಅನಂತಪದ್ಮನಾಭ ವ್ರತ
 5. ಶ್ರೀ ಅನಂತನ ಹುಣ್ಣಿಮೆ
 6. ಮಹಾಲಯ ಅಮಾವಾಸ್ಯೆ
ಅಶ್ವಯಜ ಮಾಸದ ಹಬ್ಬಗಳು.
 1. ಶ್ರೀಶರನ್ನವರಾತ್ರಿ-ಸರಸ್ವತಿ ಪೂಜೆ
 2. ದುರ್ಗಾಷ್ಟಮಿ
 3. ಮಹಾನವಮಿ (ಆಯುಧ ಪೂಜೆ)
 4. ವಿಜಯದಶಮಿ - ಬನ್ನಿವೃಕ್ಷ ಪೂಜೆ
 5. ಶ್ರೀಮನ್ ಮಧ್ಯ ಜಯಂತಿ
 6. ಸೀಗೆ ಹುಣ್ಣಿಮೆ
ಕಾರ್ತೀಕ ಮಾಸದ ಹಬ್ಬಗಳು.
 1. ದೀಪಾವಳಿ ( ನೀರು ತುಂಬುವ ಹಬ್ಬ)
 2. ನರಕ ಚತುರ್ದಶಿ
 3. ಬಲಿಪಾಡ್ಯಮಿ
 4. ಉತ್ಥಾನ ದ್ವಾದಶಿ (ತುಳಸಿ ಪೂಜೆ)
 5. ವೈಕುಂಠ ಚತುರ್ದಶಿ
 6. ಕನಕದಾಸ ಜಯಂತಿ
 7. ಶ್ರೀಧನ್ವಂತರಿ ಜಯಂತಿ
ಮಾರ್ಗಶಿರ ಮಾಸದ ಹಬ್ಬಗಳು.
 1. ದತ್ತ ಜಯಂತಿ
 2. ಸುಬ್ರಹ್ಮಣ್ಯ (ಸ್ಕಂದ) ಷಷ್ಠಿ
 3. ವಿಷ್ಣು ದೀಪೋತ್ಸವ
 4. ಹುತ್ತರೀಹಬ್ಬ-ಧಾನ್ಯಲಕ್ಷ್ಮೀ ಪೂಜೆ
 5. ಸಂಕಷ್ಟಹರ ಚತುರ್ಥಿ
 6. ಕಾಲಭೈರವಾಷ್ಟಮಿ
 7. ಎಳ್ಳಮಾವಸ್ಯೆ - ಧನುರ್ಮಾಸ
ಪುಷ್ಯಮಾಸದ ಹಬ್ಬಗಳು
 1. ವೈಕುಂಠ ಏಕಾದಶೀ
 2. ಮುಕ್ಕೋಟಿ ದ್ವಾದಶಿ
 3. ಬನದ ಹುಣ್ಣಿಮೆ (ಬಂದ ಹುಣ್ಣಿಮೆ)
 4. ಸಂಕ್ರಾಂತಿ
ಮಾಘಮಾಸ ಹಬ್ಬಗಳು.
 1. ಸೂರ್ಯನಾರಾಯಣ ಪೂಜೆ
 2. ರಥಸಪ್ತಮಿ
 3. ಶ್ರೀಮಧ್ವನವಮಿ
 4. ಮಹಾಶಿವರಾತ್ರಿ
ಫಾಲ್ಗುಣ ಮಾಸದ ಹಬ್ಬಗಳು.
 1. ಕಾಮದಹನ - ಹೋಳಿಹಬ್ಬ
 2. ಕಾರಗಾಲಡೇಹಬ್ಬ  ( ಕಾರಹಬ್ಬ)


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment