Tuesday, 27 November 2012

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು


07:02 | ,

1. ಕೆ.ಸಿ. ರೆಡ್ಡಿ
ಇಂದ: ಅಕ್ಟೋಬರ್ 25, 1947
ವರೆಗೆ: ಮಾರ್ಚ್ 30, 1952
ಪಕ್ಷ: ಕಾಂಗ್ರೆಸ್


2. ಕೆಂಗಲ್ ಹನುಮಂತಯ್ಯ
ಇಂದ: ಮಾರ್ಚ್ 30, 1952
ವರೆಗೆ: ಆಗಸ್ಟ್ 19, 1956
ಪಕ್ಷ: ಕಾಂಗ್ರೆಸ್

3. ಕಡಿದಾಳ್ ಮಂಜಪ್ಪ
ಇಂದ: ಆಗಸ್ಟ್ 19, 1956
ವರೆಗೆ: ಅಕ್ಟೋಬರ್ 31, 1956
ಪಕ್ಷ: ಕಾಂಗ್ರೆಸ್'

4. ಎಸ್. ನಿಜಲಿಂಗಪ್ಪ
ಇಂದ: ನವೆಂಬರ್ 1, 1956
ವರೆಗೆ: ಮೇ 16, 1958
ಪಕ್ಷ: ಕಾಂಗ್ರೆಸ್

5. ಬಿ.ಡಿ.ಜತ್ತಿ
ಇಂದ: ಮೇ 16, 1958
ವರೆಗೆ: ಮಾರ್ಚ್ 9, 1962
ಪಕ್ಷ: ಕಾಂಗ್ರೆಸ್

6. ಎಸ್.ಆರ್. ಕಂಠಿ
ಇಂದ: ಮಾರ್ಚ್ 14, 1962
ವರೆಗೆ: ಜೂನ್ 20 1962
ಪಕ್ಷ: ಕಾಂಗ್ರೆಸ್

7. ಎಸ್. ನಿಜಲಿಂಗಪ್ಪ
ಇಂದ: ಜೂನ್ 21, 1962
ವರೆಗೆ: ಮೇ 29, 1968
ಪಕ್ಷ: ಕಾಂಗ್ರೆಸ್

8. ವೀರೇಂದ್ರ ಪಾಟೀಲ್
ಇಂದ: ಮೇ 29, 1968
ವರೆಗೆ: ಮಾರ್ಚ್ 18, 1971
ಪಕ್ಷ: ಕಾಂಗ್ರೆಸ್

ರಾಷ್ಟ್ರಪತಿ ಆಡಳಿತ
ಇಂದ: 19 ಮಾರ್ಚ್ 1971
ವರೆಗೆ: 20 ಮಾರ್ಚ್ 1972

9. ಡಿ. ದೇವರಾಜ್ ಅರಸ್
ಇಂದ: ಮಾರ್ಚ್ 20, 1972
ವರೆಗೆ: ಡಿಸೆಂಬರ್ 31, 1977
ಪಕ್ಷ: ಕಾಂಗ್ರೆಸ್

ರಾಷ್ಟ್ರಪತಿ ಆಡಳಿತ
ಇಂದ: 31 ಡಿಸೆಂಬರ್ 1977
ವರೆಗೆ: 28 ಫೆಬ್ರವರಿ 1978
10. ಡಿ. ದೇವರಾಜ್ ಅರಸ್
ಇಂದ: ಫೆಬ್ರವರಿ 28, 1978
ವರೆಗೆ: ಜನವರಿ 7, 1980
ಪಕ್ಷ: ಕಾಂಗ್ರೆಸ್

11. ಆರ್. ಗುಂಡೂರಾವ್
ಇಂದ: ಜನವರಿ 13, 1980
ವರೆಗೆ: ಜನವರಿ 6, 1983
ಪಕ್ಷ: ಕಾಂಗ್ರೆಸ್

12. ರಾಮಕೃಷ್ಣ ಹೆಗಡೆ
ಇಂದ: ಜನವರಿ 10, 1983
ವರೆಗೆ: ಡಿಸೆಂಬರ್ 29, 1984
ಪಕ್ಷ: ಜನತಾ ಪಾರ್ಟಿ

13. ರಾಮಕೃಷ್ಣ ಹೆಗಡೆ

ಇಂದ: ಮಾರ್ಚ್ 8, 1985
ವರೆಗೆ: ಫೆಬ್ರವರಿ 13, 1986
ಪಕ್ಷ: ಜನತಾ ಪಾರ್ಟಿ

14. ರಾಮಕೃಷ್ಣ ಹೆಗಡೆ
ಇಂದ: ಫೆಬ್ರವರಿ 16, 1986
ವರೆಗೆ: ಆಗಸ್ಟ್ 10, 1988
ಪಕ್ಷ: ಜನತಾ ಪಾರ್ಟಿ

15. ಎಸ್.ಆರ್.ಬೊಮ್ಮಾಯಿ
ಇಂದ: ಆಗಸ್ಟ್ 13, 1988
ವರೆಗೆ: ಏಪ್ರಿಲ್ 21, 1989
ಪಕ್ಷ: ಜನತಾ ಪಾರ್ಟಿ

ರಾಷ್ಟ್ರಪತಿ ಆಡಳಿತ
ಇಂದ: 21 ಏಪ್ರಿಲ್ 1989
ವರೆಗೆ: 30 ನವೆಂಬರ್ 1989

16. ವೀರೇಂದ್ರ ಪಾಟೀಲ್  

ಇಂದ: ನವೆಂಬರ್ 30, 1989
ವರೆಗೆ: ಅಕ್ಟೋಬರ್ 10, 1990
ಪಕ್ಷ: ಕಾಂಗ್ರೆಸ್

17. ಎಸ್. ಬಂಗಾರಪ್ಪ
ಇಂದ: ಅಕ್ಟೋಬರ್ 17, 1990
ವರೆಗೆ: ನವೆಂಬರ್ 19, 1992
ಪಕ್ಷ: ಕಾಂಗ್ರೆಸ್

18. ಎಂ. ವೀರಪ್ಪ ಮೊಯ್ಲಿ
ಇಂದ: ನವೆಂಬರ್ 19, 1992
ವರೆಗೆ: ಡಿಸೆಂಬರ್ 11, 1994
ಪಕ್ಷ: ಕಾಂಗ್ರೆಸ್

19. ಎಚ್.ಡಿ. ದೇವೇಗೌಡ
ಇಂದ: ಡಿಸೆಂಬರ್ 11, 1994
ವರೆಗೆ: ಮೇ 31, 1996
ಪಕ್ಷ: ಜನತಾ ದಳ

20. ಜೆ.ಎಚ್. ಪಟೇಲ್

ಇಂದ:
ಮೇ 31, 1996
ವರೆಗೆ: ಅಕ್ಟೋಬರ್ 7, 1999
ಪಕ್ಷ: ಜನತಾ ದಳ

21. ಎಸ್.ಎಂ. ಕೃಷ್ಣ
ಇಂದ: ಅಕ್ಟೋಬರ್ 11, 1999
ವರೆಗೆ: ಮೇ 28, 2004
ಪಕ್ಷ: ಕಾಂಗ್ರೆಸ್

22.  ಧರಂ ಸಿಂಗ್
ಇಂದ: ಮೇ 28, 2004
ವರೆಗೆ: ಜನವರಿ 28, 2006
ಪಕ್ಷ: ಕಾಂಗ್ರೆಸ್

23. ಎಚ್.ಡಿ. ಕುಮಾರಸ್ವಾಮಿ
ಇಂದ: ಫೆಬ್ರವರಿ 3, 2006
ವರೆಗೆ: ಅಕ್ಟೋಬರ್ 8, 2007
ಪಕ್ಷ: ಜನತಾ ದಳ (ಜಾ)

ರಾಷ್ಟ್ರಪತಿ ಆಡಳಿತ
ಇಂದ: 9 ಅಕ್ಟೋಬರ್ 2007
ವರೆಗೆ: 11 ನವೆಂಬರ್ 2007

24.  ಬಿ.ಎಸ್. ಯಡಿಯೂರಪ್ಪ
ಇಂದ: ನವೆಂಬರ್ 12, 2007
ವರೆಗೆ: ನವೆಂಬರ್ 19, 2007
ಪಕ್ಷ: ಬಿಜೆಪಿ

ರಾಷ್ಟ್ರಪತಿ ಆಡಳಿತ  
ಇಂದ: 20 ನವೆಂಬರ್ 2007
ವರೆಗೆ: 29 ಮೇ 2008

25.  ಬಿ.ಎಸ್. ಯಡಿಯೂರಪ್ಪ
ಇಂದ: ಮೇ 30, 2008
ವರೆಗೆ: ಜುಲೈ 31, 2011
ಪಕ್ಷ: ಬಿಜೆಪಿ

26. ಡಿ.ವಿ ಸದಾನಂದ ಗೌಡ
ಇಂದ: ಆಗಸ್ಟ್ 4, 2011
ವರೆಗೆ: ಜುಲೈ 11, 2012
ಪಕ್ಷ: ಬಿಜೆಪಿ

27. ಜಗದೀಶ್ ಶೆಟ್ಟರ್
ಇಂದ: ಜುಲೈ 12, 2012
ವರೆಗೆ: -ಮೇ 12, 2013
ಪಕ್ಷ: ಬಿಜೆಪಿ

28. ಸಿದ್ದರಾಮಯ್ಯ
ಇಂದ: ಮೇ 13, 2013
ವರೆಗೆ: -
ಪಕ್ಷ: ಕಾಂಗ್ರೆಸ್


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment