Sunday, 18 November 2012

ಭಾರತದ ರಾಜ್ಯ, ರಾಜಧಾನಿ ಮತ್ತು ಭಾಷೆಗಳು


23:23 | ,

ಭಾರತದಲ್ಲಿ ಒಟ್ಟು 28 ರಾಜ್ಯಗಳಿವೆ ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿವೆ

ರಾಜ್ಯ-ರಾಜಧಾನಿ-ಭಾಷೆ
1.ರಾಜಸ್ಥಾನ – ಜೈಪುರ-ರಾಜಸ್ಥಾನಿ
2.ಮಧ್ಯಪ್ರದೇಶ-ಭೋಪಾಲ-ಹಿಂದಿ
3.ಮಹಾರಾಷ್ಟ್ರ-ಮುಂಬೈ-ಮರಾಠಿ
4.ಆಂಧ್ರಪ್ರದೇಶ-ಹೈದರಾಬಾದ್-ತೆಲಗು
5.ಉತ್ತರಪ್ರದೇಶ-ಲಖನೌ-ಹಿಂದಿ
6.ಜಮ್ಮು ಮತ್ತು ಕಾಶ್ಮೀರ-ಶ್ರೀನಗರ-ಕಾಶ್ಮೀರಿ
7.ಗುಜರಾತ್-ಗಾಂಧಿನಗರ-ಗುಜರಾತಿ
8.ಕರ್ನಾಟಕ-ಬೆಂಗಳೂರು-ಕನ್ನಡ
9.ಒರಿಸ್ಸಾ-ಭುವನೇಶ್ವರ-ಒರಿಯಾ
10.ಛತ್ತಿಸಗಢ-ರಾಯಪುರ-ಹಿಂದಿ
11.ತಮಿಳುನಾಡು-ಚೆನ್ನೈ-ತಮಿಳು
12.ಬಿಹಾರ-ಪಾಟ್ನಾ-ಹಿಂದಿ
13.ಪಶ್ಚಿಮ ಬಂಗಾಳ-ಕಲ್ಕತ್ತಾ-ಬಂಗಾಳಿ
14.ಅರುಣಾಚಲ ಪ್ರದೇಶ-ಇಟಾನಗರ-ಮೋನ್ಫಾ
15.ಝಾರ್ಖಂಡ್-ರಾಂಚಿ-ಹಿಂದಿ
16.ಅಸ್ಸಾಂ-ದಿಶ್ಪೂರ್-ಆಸಾಮಿ
17.ಹಿಮಾಚಲ ಪ್ರದೇಶ-ಸಿಮ್ಲಾ-ಹಿಂದಿ,ಪಹಾರಿ
18.ಉತ್ತರಾಂಚಲ-ಡೆಹರಾಡೊನ್-ಹಿಂದಿ
19.ಪಂಜಾಬ್-ಚಂಡೀಗಢ-ಪಂಜಾಬಿ
20.ಹರಿಯಾಣ-ಚಂಡೀಗಢ-ಹಿಂದಿ
21.ಕೇರಳ-ತಿರುವನಂತಪುರಂ-ಮಲಿಯಾಳಂ
22.ಮೇಘಾಲಯ-ಶಿಲ್ಲಾಂಗ್-ಖಾಸಿ
23.ಮಣಿಪುರ-ಇಂಫಾಲ-ಮಣಿಪುರಿ
24.ಮಿಝೋರಾಮ್-ಐಜವಾಲ-ಮಿಝೋ
25.ನಾಗಾಲ್ಯಾಂಡ್-ಕೋಹಿಮಾ-ಕೊನ್ಯಾಕ್,ಲೋತಾ
26.ತ್ರಿಪುರ-ಅಗರ್ತಾಲ-ಕಕಬೋರಕ
27.ಸಿಕ್ಕಿಂ-ಗ್ಯಾಂಗಟೋಕ್-ಹಿಂದಿ,ನೇಪಾಳಿ
28.ಗೋವಾ-ಪಣಜಿ-ಕೊಂಕಣಿ


ಕೇಂದ್ರಾಡಳಿತ ಪ್ರದೇಶಗಳು-6
 
1.ಅಂಡಮಾನ್ ಮತ್ತು ನಿಕೋಬಾರ್
2.ಪಾಂಡಿಚೇರಿ
3.ದಾದ್ರಾ ಮತ್ತು ನಗರ ಹವೆಲಿ
4.ಚಂಡೀಗಢ
5.ದಿಯು ಮತ್ತು ದಮನ್
6.ಲಕ್ಷ್ಯದ್ವೀಪ


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment