Thursday, 29 November 2012

ಭಾರತದ ರಾಷ್ಟ್ರಪತಿಗಳು


03:23 | ,

ಭಾರತದ ರಾಷ್ಟ್ರಪತಿಗಳು

1. ರಾಜೇಂದ್ರ ಪ್ರಸಾದ್

ಇಂದ: 26 ಜನವರಿ 1950
ವರೆಗೆ: 13 ಮೇ 1962
2. ಸರ್ವಪಲ್ಲಿ ರಾಧಾಕೃಷ್ಣನ್


ಇಂದ: 13 ಮೇ 1962
ವರೆಗೆ: 13 ಮೇ 19673. ಜಾಕೀರ್ ಹುಸೇನ್


ಇಂದ: 13 ಮೇ 1967
ವರೆಗೆ: 3 ಮೇ 1969ವರಹಗಿರಿ ವೆಂಕಟ ಗಿರಿ


(ಹಂಗಾಮಿ)
ಇಂದ: 3 ಮೇ 1969
ವರೆಗೆ: 20 ಜುಲೈ 1969

ಮುಹಮ್ಮದ್ ಹಿದಯತುಲ್ಲಾಹ್


(ಹಂಗಾಮಿ)
ಇಂದ: 20 ಜುಲೈ 1969
ವರೆಗೆ: 24 ಆಗಸ್ಟ್ 1969

4. ವರಹಗಿರಿ ವೆಂಕಟ ಗಿರಿ

ಇಂದ: 24 ಆಗಸ್ಟ್ 1969
ವರೆಗೆ: 24 ಆಗಸ್ಟ್ 1974
5. ಫಕ್ರುದ್ದೀನ್ ಆಲಿ ಅಹ್ಮದ್

ಇಂದ: 24 ಆಗಸ್ಟ್ 1974
ವರೆಗೆ: 11 ಫೆಬ್ರವರಿ 1977


ಬಸಪ್ಪ ದಾನಪ್ಪ ಜತ್ತಿ


(ಹಂಗಾಮಿ)
ಇಂದ: 11 ಫೆಬ್ರವರಿ 1977
ವರೆಗೆ: 25 ಜುಲೈ 19

6. ನೀಲಂ ಸಂಜೀವ ರೆಡ್ಡಿ

ಇಂದ: 25 ಜುಲೈ 1977
ವರೆಗೆ: 25 ಜುಲೈ 19827. ಗಿಯಾನಿ ಜೈಲ್ ಸಿಂಗ್

ಇಂದ: 25 ಜುಲೈ 1982
ವರೆಗೆ: 25 ಜುಲೈ 1987


8. ರಾಮಸ್ವಾಮಿ ವೆಂಕಟರಾಮನ್

ಇಂದ: 25 ಜುಲೈ 1987
ವರೆಗೆ: 25 ಜುಲೈ 1992


9.ಶಂಕರ್ ದಯಾಳ್ ಶರ್ಮಾ

ಇಂದ: 25 ಜುಲೈ 1992
ವರೆಗೆ: 25 ಜುಲೈ 1997


10. ಕೆ.ಆರ್. ನಾರಾಯಣನ್ 

ಇಂದ: 25 ಜುಲೈ 1997
ವರೆಗೆ: 25 ಜುಲೈ 200211. ಎ ಪಿ ಜೆ ಅಬ್ದುಲ್ ಕಲಾಮ್

ಇಂದ: 25 ಜುಲೈ 2002
ವರೆಗೆ: 25 ಜುಲೈ 2007


12. ಪ್ರತಿಭಾ ಪಾಟೀಲ್

ಇಂದ: 25 ಜುಲೈ 2007
ವರೆಗೆ: 25 ಜುಲೈ 2012


13. ಪ್ರಣಬ್ ಮುಖರ್ಜಿ

ಇಂದ: 25 ಜುಲೈ 2012
ವರೆಗೆ: ಕರ್ತವ್ಯದಲ್ಲಿರುವರು


You Might Also Like :


If you Like This Article,Then kindly linkback to this article by copying one of the codes below.

URL Of Post:Paste This HTML Code On Your Page:

0 comments:

Post a Comment